Tomorrow since it is Sankranthi in Karnataka, major stars of Sandalwood are releasing one thing or the other from their next upcoming movie<br /><br />ನಾಳೆ (ಜನವರಿ 15) ಸಂಕ್ರಾಂತಿ ಹಬ್ಬದ ವಿಶೇಷವಾಗಿ ಕನ್ನಡದ ಹೊಸ ಹೊಸ ಸಿನಿಮಾಗಳ ಕಡೆಯಿಂದ ವಿಶೇಷ ಉಡುಗೊರೆಗಳು ಅಭಿಮಾನಿಗಳಿಗೆ ಸಿಗುತ್ತಿದೆ. ಈ ಬಾರಿಯ ಹಬ್ಬದ ಖುಷಿಯನ್ನು ಶಿವಣ್ಣ, ದರ್ಶನ್, ಸುದೀಪ್, ರವಿಚಂದ್ರನ್, ಪ್ರೇಮ್ ಹೆಚ್ಚು ಮಾಡಲಿದ್ದಾರೆ.